ಬಜಪೆ: ಆರೋಗ್ಯ ಇಲಾಖೆಯಿಂದ ವಯೋ ನಿವೃತ್ತಿ ಹೊಂದಿದ ಜಗದೀಶ್ ಮೂಡಬಿದ್ರೆ ಅವರಿಗೆ ಬಜಪೆ ಪೊಲೀಸ್ ಠಾಣೆಯ ವತಿಯಿಂದ ಸನ್ಮಾನಿಸಲಾಯಿತು. ಅವರು ಸುಮಾರು 38 ವರ್ಷಗಳ ಕಾಲ ವಿಭಾಗದಲ್ಲಿ ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸಿ ಸಾವಿರಾರು ಮೃತದೇಹಗಳನ್ನು ಪೋಸ್ಟ್ ಮಾರ್ಟಂ ಮಾಡುವಲ್ಲಿ ಪ್ರಮುಖರಾಗಿದ್ದರು. ಈ ಸಂದರ್ಭ ಬಜಪೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ಪಿಎಸ್ಐ ಗುರು ಕಾಂತ್, ಶ್ರೀಮತಿ ಕಮಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
10/10/2022 10:08 am