ಮಂಗಳೂರು: ರಾಣಿ ಅಬ್ಬಕ್ಕ ಶೌರ್ಯಕ್ಕೆ ಹೆಸರಾಗಿರುವ ಮೊಗವೀರ ಯೋಧರನ್ನು ಒಳಗೊಂಡ ತಮ್ಮ ಸೈನ್ಯದೊಂದಿಗೆ ಬ್ರಿಟಿಷರ ವಿರುದ್ಧ ಇದೇ ಸಮುದ್ರದ ಮೂಲಕ ಸಮರ ಸಾರಿದ್ದರು. ಅದೇ ಸಮುದ್ರದಲ್ಲಿ ಮೊಗವೀರ ಬಂಧುಗಳೊಂದಿಗೆ ದೋಣಿಯಲ್ಲಿ ತಿರಂಗಾ ಯಾತ್ರೆಯನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಇಂದು ನಡೆಸಿದರು. ಈ ಸಂದರ್ಭ ಪ್ರಮುಖರು ಜತೆಗಿದ್ದರು.
Kshetra Samachara
14/08/2022 07:55 pm