ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಹಲವೆಡೆ ತಂಪೆರದ ಮಳೆರಾಯ

ಬಜಪೆ:ಕಳೆದ ಕೆಲವು ದಿನಗಳಿಂದ ಭಾರಿ ಉಷ್ಣಾಂಶದಿಂದ ಇದ್ದ ಬಜಪೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಇಂದು ಬೆಳಿಗ್ಗಿನಿಂದಲೇ ಸಾಧಾರಣ ಮಳೆಯಾಗಿದೆ.ಪರಿಸರದ ಬಜಪೆ,ಸ್ವಾಮಿಲಪದವು,ಪೆರ್ಮುದೆ.ಹುಣ್ಸೆಕಟ್ಟೆ ಹಾಗೂ ಎಕ್ಕಾರು ಪರಿಸರದಲ್ಲಿ ಇಂದು ಬೆಳಿಗ್ಗಿನಿಂದಲೇ ಸಾಧರಣ ಮಳೆಯಾಗಿತ್ತು.

Edited By : PublicNext Desk
Kshetra Samachara

Kshetra Samachara

11/05/2022 11:35 am

Cinque Terre

2.78 K

Cinque Terre

0

ಸಂಬಂಧಿತ ಸುದ್ದಿ