ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಜೆಪದವು:ನವರಾತ್ರಿ ಸಂದರ್ಭ ವೇಷ ಧರಿಸಿ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ

ಬಜಪೆ:ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀ ಧರ್ಮಶಾಸ್ತ ಶಾಖೆ ಕಜೆಪದವುಇದರ ವತಿಯಿಂದ ಅನಾರೋಗ್ಯ ಪೀಡಿತರಿಗಾಗಿ ನವರಾತ್ರಿಯ ಸಂದರ್ಭದಲ್ಲಿ ಶಾರ್ಧೂಲ ವೇಷ ಆಯೋಜಿಸಿ ಸಂಗ್ರಹವಾದ ಮೊತ್ತದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೂಡುಪೆರಾರ ನಿವಾಸಿ ಗೋಪಾಲ ದೇವಾಡಿಗ ಇವರಿಗೆ 40 ಸಾವಿರ ಮೊತ್ತವನ್ನು ಕಜೆಪದವು ಭಜರಂಗದಳ ಪ್ರಮುಖರು ಹಾಗೂ ಕಾರ್ಯಕರ್ತರು ಸೇರಿ ಹಸ್ತಾಂತರಿಸಿದರು.

Edited By : PublicNext Desk
Kshetra Samachara

Kshetra Samachara

18/10/2021 08:12 pm

Cinque Terre

2.27 K

Cinque Terre

0

ಸಂಬಂಧಿತ ಸುದ್ದಿ