ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸೇವಾವಧಿ ಮುಗಿಸಿದ ಯೋಧನಿಗೆ ಹುಟ್ಟೂರಲ್ಲಿ ಸ್ವಾಗತ - ತೆರೆದ ಜೀಪಿನಲ್ಲಿ ಮೆರವಣಿಗೆ

ಕುಂದಾಪುರ : ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ನಲ್ಲಿ 20ವರ್ಷದ ಸೇವಾವಧಿ ಮುಗಿಸಿ ತವರಿಗೆ ಆಗಮಿಸಿದ ಬಸ್ರೂರಿನ ಹೆಮ್ಮೆಯ ಯೋಧನಿಗೆ ನಮ್ಮ ಯೋಧ ನಮ್ಮ ಹೆಮ್ಮೆ ತಂಡ ಹಾಗೂ ಬಸ್ರೂರಿನ ಗ್ರಾಮಸ್ಥರಿಂದ ಅದ್ಧೂರಿಯ ಸ್ವಾಗತ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

11/09/2022 05:53 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ