", "articleSection": "News,Public News", "image": { "@type": "ImageObject", "url": "https://prod.cdn.publicnext.com/s3fs-public/378325-1737711450-8.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಾರ್ಕೂರು: ದ್ವಿಚಕ್ರ ವಾಹನದಲ್ಲಿ ಮಧ್ಯ ವಯಸ್ಕ ಮಹಿಳೆಯರು ತೆರಳುವಾಗ ಬಹಳ ಜಾಗೃತರಾಗಿರಬೇಕು. ವಯಸ್ಕ ಮಹಿಳೆಯರನ್ನು ಒನ್ ಸೈಡ್ ಕೂರಿಸಿ ಕರೆದುಕೊಂ...Read more" } ", "keywords": "Barkur, Woman Assaulted, Bike Ride, CCTV Footage, Crime Against Women, Karnataka News, Udupi District, Women Safety, Road Safety, Assault on Woman, CCTV Camera, Incident Caught on Camera.,Udupi,Mangalore,News,Public-News", "url": "https://publicnext.com/article/nid/Udupi/Mangalore/News/Public-News" }
ಬಾರ್ಕೂರು: ದ್ವಿಚಕ್ರ ವಾಹನದಲ್ಲಿ ಮಧ್ಯ ವಯಸ್ಕ ಮಹಿಳೆಯರು ತೆರಳುವಾಗ ಬಹಳ ಜಾಗೃತರಾಗಿರಬೇಕು. ವಯಸ್ಕ ಮಹಿಳೆಯರನ್ನು ಒನ್ ಸೈಡ್ ಕೂರಿಸಿ ಕರೆದುಕೊಂಡು ಹೋಗೋದು ಅಪಾಯವೇ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ನಡೆದ ಘಟನೆ ಇದು.
ಟೂ ವೀಲರ್ ನಲ್ಲಿ ಮಹಿಳೆಯೊಬ್ಬರನ್ನು ಕರೆದುಕೊಂಡು ಹೋಗುವಾಗ ಬಿದ್ದಿದ್ದಾರೆ. ಬೈಕ್ ನ ಕ್ಲಚ್ ಬಿಡುವ ಸಂದರ್ಭದಲ್ಲಿ ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಸ್ಥಳೀಯರು ಸಹಾಯಕ್ಕೆ ಬಂದು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Kshetra Samachara
24/01/2025 03:07 pm