ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಭುವನೇಂದ್ರ ಕಾಲೇಜು ಬಳಿಯ ಮನೆ ಅಂಗಳದಲ್ಲಿ ಕಾಳಿಂಗ ಹಾವು ಪ್ರತ್ಯಕ್ಷ

ಕಾರ್ಕಳ: ಕಾರ್ಕಳಪೇಟೆಯ ಭುವನೇಂದ್ರ ಕಾಲೇಜು ಬಳಿಯ ಮನೆಯೊಂದರ ಆವರಣದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಶನಿವಾರ ಕಾಣಿಸಿಕೊಂಡಿದೆ.

ಆಹಾರ ಅರಿಸಿಕೊಂಡು ಬಂದಿರುವ ಸಾಧ್ಯತೆಯಿದ್ದು ಉರಗತಜ್ಞರನ್ನು ಕರೆಸಲಾಗಿದ್ದು ಹಾವನ್ನು ಹಿಡಿಯುವಾಗ ಅದು ತಪ್ಪಿಸಿಕೊಂಡು ಉರಗತಜ್ಞರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ನಿರಂತರ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಕಾಳಿಂಗ ಹಾವು ಪತ್ತೆಯಾಗಿಲ್ಲ. ಕಾಳಿಂಗ ಹಾವಿನಿಂದ ಮನೆಮಂದಿ ಆತಂಕದಲ್ಲಿದ್ದು ಹಾವನ್ನು ಸೆರೆ ಹಿಡಿಯಲು ಉರಗ ತಜ್ಞರು ಪ್ರಯತ್ನಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

01/10/2022 06:50 pm

Cinque Terre

3.41 K

Cinque Terre

0

ಸಂಬಂಧಿತ ಸುದ್ದಿ