ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜು.25ರಂದು ಎಲ್ಲೋ ಅಲರ್ಟ್ ,ಮಳೆ ಸಾಧ್ಯತೆ

ಉಡುಪಿ : ಕರಾವಳಿ ಭಾಗದಲ್ಲಿ ಮತ್ತೆ ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜು, 25ರಂದು 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಇರುವ ಸಾಧ್ಯತೆ ಇದೆ.

ಮಂಗಳೂರು ಸಹಿತ ಉಡುಪಿ ಕರಾವಳಿಯಲ್ಲಿ ರವಿವಾರ ಬಿಸಿಲು-ಮೋಡ ಕವಿದ ವಾತಾವರಣ ದೊಂದಿಗೆ ಸಣ್ಣದಾಗಿ ಮಳೆಯಾಗಿದೆ. ಬಿಸಿಲಿನ ವಾತಾವರಣ ಹೆಚ್ಚಾಗಿತ್ತು.

Edited By : PublicNext Desk
Kshetra Samachara

Kshetra Samachara

25/07/2022 11:03 am

Cinque Terre

4.69 K

Cinque Terre

0

ಸಂಬಂಧಿತ ಸುದ್ದಿ