ಕಾರ್ಕಳ: ಕಾರ್ಕಳದ ಮಾರ್ಕೆಟ್ ರಸ್ತೆ ಬಳಿಯ ಹದಿನಾರನೇ ವಾರ್ಡ್‌ನಲ್ಲಿ ಭಾರಿ ಗಾಳಿ-ಮಳೆಗೆ ಆಲದ ಮರ ಬುಡ ಸಮೇತವಾಗಿ ನೆಲಕ್ಕುರುಳಿದೆ. ಪರಿಣಾಮ ಅಂಗಡಿ, ಒಂದು ಆಟೋರಿಕ್ಷಾ ಮತ್ತು ಅಂಬೇಡ್ಕರ್ ಸಮಾಜ ಸೇವಾ ಕಟ್ಟಡಕ್ಕೆ ಹಾನಿಯಾಗಿದೆ.
ಪುರಸಭಾ ಅಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
06/07/2022 06:21 pm