ಕಾಪು : ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಸಿದ್ದ ಮೀನುಗಾರಿಕಾ ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಕೈಪುಂಜಾಲು ಕಡಲ ಕಿನಾರೆಯಲ್ಲಿ ದಡಕ್ಕೆ ಬಂದು ಬಿದ್ದಿದೆ.
ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಯಾಗಿದ್ದು ದೋಣಿಯ ಸಾಮಾಗ್ರಿಗಳು ಕಾಪು ಸಮೀಪದ ಕೈಪುಂಜಾಲು ಕೆಂಪುಗುಡ್ಡೆಯಲ್ಲಿ ಸಂಪೂರ್ಣ ನುಜ್ಜು ನೂರಾಗಿ ಬಿದ್ದಿವೆ.
ಸುಮಾರು 15 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
PublicNext
02/07/2022 08:28 pm