ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಲೆಗೆ ಬಿದ್ದ ಮಡಲ್ ಮೀನು

ಮಂಗಳೂರು: ಉಳ್ಳಾಲದ ಮೊಗವೀರಪಟ್ಣ ಮೀನುಗಾರಿಕಾ ಬೋಟಿಗೆ ಬೃಹತ್ ಗಾತ್ರದ ಮಡಲ್ ಮೀನು ಬಲೆಗೆ ಬಿದ್ದಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಅಶ್ವಿನ್ ಪುತ್ರನ್ ಮಾಲಕತ್ವದ ಹಂಷ್ ಎಂಬ ಹೆಸರಿನ ಬೋಟಿನ ಬಲೆಗೆ ಬೃಹತ್ ಗಾತ್ರದ ಮೀನು ಬಿದ್ದಿದೆ.

ತುಳುಭಾಷೆಯಲ್ಲಿ ತೆಂಗಿನ ಗರಿಯನ್ನು ಕರೆಯಲ್ಪಡುವ ಮಡಲ್ ಎನ್ನುವ ಹೆಸರಿನ ಮುಖೇನ ಸಂಬೋಧಿಸಲಾಗುತ್ತದೆ. ಬಲೆಗೆ ಬಿದ್ದ ಮೀನನ್ನು ಮೇಲಕ್ಕೆತ್ತುವ ವೀಡಿಯೋವನ್ನು ಮೀನುಗಾರರೊಬ್ಬರು ಶೇರ್ ಮಾಡಿದ್ದು ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.

Edited By :
Kshetra Samachara

Kshetra Samachara

04/03/2022 01:40 pm

Cinque Terre

12.65 K

Cinque Terre

0

ಸಂಬಂಧಿತ ಸುದ್ದಿ