ಸುಳ್ಯ: ತಾಲೂಕು ಅರಂತೋಡು ಪಯಸ್ವಿನಿ ನದಿಯಲ್ಲಿ ಸತ್ತ ಸ್ಥಿತಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ಜನವರಿ 19
ರಂದು ಸಂಜೆ ವರದಿಯಾಗಿದೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.ಸತ್ತ ಜಿಂಕೆಯನ್ನು ನೀರಿನಿಂದ ಮೇಲೆತ್ತಲು ಸ್ಥಳೀಯ ಗ್ರಾಮದ ಯುವಕರು ಸಹಕರಿಸಿದ್ದಾರೆ.
Kshetra Samachara
19/01/2022 07:56 pm