ಬಜಪೆ: ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಕಜೆ ಪದವು ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ರಸ್ತೆಗೆ ಬಿದ್ದ ಪರಿಣಾಮವಾಗಿ ವಾಹನ ಸಂಚಾರಕ್ಕೆ ಕೆಲ ಕಾಲ ತೊಡಕುಂಟಾಯಿತು.ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರವನ್ನುಸಾರ್ವಜನಿಕರು,ಸ್ಥಳೀಯರು ಒಟ್ಟಾಗಿ ಸೇರಿ ತೆರವು ಕಾರ್ಯಾಚರಣೆ ಕೈಗೊಂಡರು.ಸುಮಾರು 20 ನಿಮಿಷದಲ್ಲಿ ವಾಹನ ಸಂಚಾರಕ್ಕೆ ರಸ್ತೆಯು ಮುಕ್ತವಾಯಿತು.
Kshetra Samachara
06/10/2021 06:37 pm