ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಜಡಿಮಳೆಯಾಗುತ್ತಿದೆ.ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಳೆಯಾಡುತ್ತಿದ್ದ ಮಳೆ ರಾತ್ರಿಯಿಂದ ಚುರುಕಾಗಿದೆ.ನಿನ್ನೆ ತನಕ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಮುಂಗಾರು ತಂಪೆರೆದಿದೆ.ಉಡುಪಿ ,ಕಾರ್ಕಳ,ಕುಂದಾಪುರ,ಹೆಬ್ರಿ ಸಹಿತ ಹಲವೆಡೆ ಬೆಳಿಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣದ ಜೊತೆಗೇ ಉತ್ತಮ ಮಳೆಯಾಗುತ್ತಿದೆ.
Kshetra Samachara
04/08/2021 05:59 pm