ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಕೊಳಚವು ಎಂಬಲ್ಲಿ ಇಂದು ಮುಂಜಾನೆ ರಾಧಾ ಬಿ. ನಾಯ್ಕ ಎಂಬವರ ಮನೆಯ ಸಮೀಪದಲ್ಲಿ ಕಾಳಿಂಗ ಸರ್ಪವೊಂದು ಸಾಮಾನ್ಯ ಹಾವನ್ನು ನುಂಗುತ್ತಿರುವ ಅಪರೂಪದ ದೃಶ್ಯ ಜನರನ್ನು ಕ್ಷಣ ಕಾಲ ಭೀತಿ, ಆಶ್ಚರ್ಯಚಕಿತರನ್ನಾಗಿ ಮಾಡಿತು.
ಬಳಿಕ, ಈ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಅವರು ಚಾಕಚಕ್ಯತೆಯಿಂದ ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
18/09/2020 03:32 pm