ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನ್ಯಾಯಾಲಯದ ಮೊರೆ ಹೋದ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು!

ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಇವತ್ತು ಪರೀಕ್ಷೆ ಇದ್ದು ಹಿಜಾಬ್‌ಗೆ ಬೇಡಿಕೆ ಇರಿಸಿದ್ದ ವಿದ್ಯಾರ್ಥಿನಿಯರು ಗೈರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಗೈರು ಹಾಜರಾಗುತ್ತಿರುವ ಈ ವಿದ್ಯಾರ್ಥಿನಿಯರು ,ಇಂದು ಪರೀಕ್ಷೆಗೂ ಗೈರಾದರು.ಇದೇ ವಿದ್ಯಾರ್ಥಿ ನಿಯರು ಹಿಜಾಬ್‌ಗಾಗಿ ಮೊದಲ ಬಾರಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಮೂವರು ವಿಜ್ಞಾನ ವಿಭಾಗದಲ್ಲಿದ್ದಾರೆ.

ದ್ವಿತೀಯ ಪಿಯು ವಿಜ್ಞಾನ ವಿಭಾಗಕ್ಕೆ ಇಂದು ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.

Edited By : Shivu K
Kshetra Samachara

Kshetra Samachara

21/02/2022 11:16 am

Cinque Terre

9.08 K

Cinque Terre

19

ಸಂಬಂಧಿತ ಸುದ್ದಿ