ಉಡುಪಿ: ಪೆಟ್ರೋಲ್ ಬೆಲೆ ಲೀಟರ್ ಗೆ ನೂರ ಹತ್ತು ತಲುಪುತ್ತಲೇ ಡೀಸೆಲ್ ಕೂಡ ಶತಕ ಬಾರಿಸಿದೆ. ಇವತ್ತು ಉಡುಪಿಯ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ದರ ಲೀಟರ್ ಗೆ Rs 100.23 ತಲುಪುತ್ತಲೇ ಜನರ ಆಕ್ರೋಶ ಅನಾವರಣಗೊಂಡಿತು.
ಪಬ್ಲಿಕ್ ನೆಕ್ಸ್ಟ್ ಮೂಲಕ ಜನರು, ವಾಹನ ಸವಾರರು ತಮ್ಮ ಅಳಲು, ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ...
Kshetra Samachara
20/10/2021 01:47 pm