ಬಜಪೆ: ಕಳೆದ ಕೆಲವು ತಿಂಗಳುಗಳಿಂದ ಕಟೀಲು ಮಿತ್ತಬೈಲ್ ಕಿಂಡಿ ಅಣೆಕಟ್ಟಿನಲ್ಲಿ ದೊಡ್ಡ ದೊಡ್ಡ ಗಾತ್ರದ ಮರಗಳು ಸೇರಿದಂತೆ ಕಸ ಸಿಕ್ಕಿ ಹಾಕಿಕೊಂಡಿದ್ದು,ಇದನ್ನು ಗಮನಿಸಿದ ಕಟೀಲು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಅರುಣ್ ಕುಮಾರ್ ಮಲ್ಲಿಗೆಯಂಗಡಿ ಮುಂದಾಳತ್ವದಲ್ಲಿ ಇಂದು ಸ್ವಚ್ಚಗೊಳಿಸಿ ತೆಗೆಯಲಾಯಿತು. ಕಳೆದ ಮಳೆಗಾಲದ ಸಂದರ್ಭದಲ್ಲಿ ನೆರೆಯ ರಭಸಕ್ಕೆ ನೀರಲ್ಲಿ ದೊಡ್ಡ ದೊಡ್ಡ ಗಾತ್ರದ ಮರಗಳು ಸಹಿತ ಕಸ ವು ಅಣಿಕಟ್ಡಿಗೆ ಸಿಕ್ಕಿ ಹಾಕಿಕೊಂಡಿತ್ತು.
Kshetra Samachara
01/01/2022 05:07 pm