ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೊಕ್ಕತಲೆ ಸಮಸ್ಯೆಯೇ? ನ್ಯಾಚುರಲ್ ಹೇರ್ ಫಿಕ್ಸಿಂಗ್ ಸೆಂಟರ್‌ನಲ್ಲಿ ಅದಕ್ಕಿದೆ ಪರಿಹಾರ..!

ಮಂಗಳೂರು: ನಿಮಗೆ ಬೊಕ್ಕತಲೆಯ ಸಮಸ್ಯೆಯಿದೆಯೇ ? ಅಕಾಲಿಕ ಕೂದಲು ಉದುರಿ ಯೌವ್ವನದ ಉತ್ಸಾಹ ಕಳೆದುಕೊಂಡಿದ್ದೀರಾ? ಆತಂಕ ಬೇಡ.. ನ್ಯಾಚುರಲ್ ಹೇರ್ ಫಿಕ್ಸಿಂಗ್‌ನಲ್ಲಿ ದೊರೆಯಲಿದೆ‌ ಪರಿಹಾರ. ವಿಶೇಷವೆಂದರೆ ಇಲ್ಲಿ ಕ್ಯಾನ್ಸರ್ ಪೀಡಿತರಿಗೆ 50% ರಿಯಾಯತಿ ದರದಲ್ಲಿ ವಿಗ್ ನೀಡಲಾಗುತ್ತದೆ.

ಹೌದು‌..ನಗರದ ಬಲ್ಮಠದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ವೃತ್ತಿಯಲ್ಲಿರುವ ನ್ಯಾಚುರಲ್ ಹೇರ್ ಫಿಕ್ಸಿಂಗ್ ಸೆಂಟರ್, ಬಹಳಷ್ಟು ಪುರುಷರ ಬೊಕ್ಕತಲೆಗೆ ಕೂದಲು ಫಿಕ್ಸ್ ಮಾಡುವ ಮೂಲಕ ಅವರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದೆ. ನ್ಯಾಚುರಲ್ ಕೂದಲಿನಂತೆ ಇಲ್ಲಿ ಹೇರ್ ಫಿಕ್ಸಿಂಗ್ ಮಾಡಿಕೊಡಲಾಗುತ್ತದೆ. ಈ ಮೂಲಕ ಯೌವ್ವನದಲ್ಲಿಯೇ ಕೂದಲು ಉದುರಿ ಬೊಕ್ಕ ತಲೆಯಾಗಿದ್ದ ಹಲವಾರು ಯುವಕರ ಮುಖದಲ್ಲಿ ಸಂತಸ ಮೂಡಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ.

ಕಳೆದ 18 ವರ್ಷಗಳಿಂದ ಬೊಕ್ಕತಲೆಗೆ ಹೇರ್ ಫಿಕ್ಸಿಂಗ್ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಕಾಂತ್ ಅಝಾರ್ ಹಲವಾರು ಕಡೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದವರು. ಕಳೆದ ನಾಲ್ಕು ವರ್ಷಗಳಿಂದ ಬಲ್ಮಠ ರಸ್ತೆಯಲ್ಲಿ ಸ್ವಂತ ನ್ಯಾಚುರಲ್ ಹೇರ್ ಫಿಕ್ಸಿಂಗ್ ಸೆಂಟರ್ ನಡೆಸುತ್ತಿರುವ ಇವರು, ಹಲವಾರು ಯುವಕರ ಬೊಕ್ಕತಲೆಗೆ ಕೂದಲು ಫಿಕ್ಸ್ ಮಾಡಿದ್ದಾರೆ. ಇದಲ್ಲದೆ ಕೋಲ್ಕತಾ ಚೆನ್ನೈ, ಹಾಸನದಲ್ಲೂ ಬ್ರ್ಯಾಂಚ್ ಹೊಂದಿದ್ದಾರೆ. ಇಲ್ಲಿ ಹೇರ್ ಫಿಕ್ಸಿಂಗ್, ಹೇರ್ ಬೌಂಡಿಂಗ್, ಹೇರ್ ವೀವಿಂಗ್ ಅಲ್ಲದೆ ಮಹಿಳೆಯರ ಕೂದಲನ್ನು ಉದ್ದ‌ ಮಾಡಲಾಗುತ್ತದೆ‌. ಹಾಗಾದರೆ ಇನ್ನೇಕೆ ತಡ ನಿಮಗೆ ಬೊಕ್ಕತಲೆಯಿದೆಯೇ ತಕ್ಷಣ ನ್ಯಾಚುರಲ್ ಹೇರ್ ಫಿಕ್ಸಿಂಗ್‌ಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

Edited By : Somashekar
PublicNext

PublicNext

13/10/2022 08:46 pm

Cinque Terre

56.95 K

Cinque Terre

2

ಸಂಬಂಧಿತ ಸುದ್ದಿ