ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹೆಬ್ಬಂಡೆ ಮಂಡೂಕವಾಗಿ ವಿಶ್ರಮಿಸಿದಾಗ...

ಕುಂದಾಪುರ: ಹಳ್ಳಿಗಾಡಿನ ಯುವಕನೊಬ್ಬನ ಕರದಲ್ಲಿ ಮೂಡಿದ ಸುಂದರ ಕಲಾಕೃತಿ ಇದೀಗ ಎಲ್ಲರ ಮನ ಸೆಳೆಯುತ್ತಿದೆ.

ಪಶ್ಚಿಮಘಟ್ಟದ ತಪ್ಪಲು ಪ್ರದೇಶದ ರಸ್ತೆ ಬದಿಯಲ್ಲಿರುವ ಕಪ್ಪು ಬಂಡೆಗೆ ಹೊಸ ರೂಪ ಕೊಟ್ಟ ಕಲಾವಿದನ ಅದ್ಭುತ ಕಲಾ ಅನಾವರಣದ 'ಮಾಂತ್ರಿಕತೆ'ಯಿದು.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಳ್ಳಿಹೊಳೆಯ ಅಭಯಾರಣ್ಯದ ರಸ್ತೆಯ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಂಡೂಕದ ಕಲಾಕೃತಿಯ ಸೊಬಗನ್ನು ವಾಹನ ಸವಾರರು, ಸ್ಥಳೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನಮ್ಮ ಪ್ರತಿನಿಧಿ ಸಂದೇಶ ಶೆಟ್ಟಿ ಆಜ್ರಿ ನಡೆಸಿದ chit-chat ಇಲ್ಲಿದೆ ನೋಡಿ...

Edited By : Manjunath H D
Kshetra Samachara

Kshetra Samachara

02/01/2021 03:48 pm

Cinque Terre

36.15 K

Cinque Terre

5

ಸಂಬಂಧಿತ ಸುದ್ದಿ