ಆತ್ಮೀಯ ಓದುಗರೇ.. ನಾವು ಏರ್ಪಡಿಸುವ ಹಲವಾರು ಸ್ಪರ್ಧೆ ಹಾಗೂ ಮನೋರಂಜನಾ ಕಾರ್ಯಗಳಲ್ಲಿ ಉತ್ಸುಕರಾಗಿ ಭಾಗವಹಿಸಿದ್ದೀರಿ. ನಿಮ್ಮ ಸಕ್ರಿಯ ಸಹಭಾಗಿತ್ವ ಕಂಡು ನಾವು ಕೂಡ ಮತ್ತಷ್ಟು ಚೈತನ್ಯ ಪಡೆದುಕೊಂಡಿದ್ದೇವೆ.
ಈಗ ಅಂತದ್ದೇ ಇನ್ನೊಂದು ಟಾಸ್ಕ್ ನಿಮಗಾಗಿ. ಜನವರಿ ತಿಂಗಳಲ್ಲಿ ಜನಿಸಿದ ನಿಮ್ಮ ಮುದ್ದು ಕಂದನ ಫೋಟೋಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಾವು ಆ ಫೋಟೋಗಳನ್ನು ಶುಭಾಶಯ ಸಮೇತ ನಮ್ಮ ಆ್ಯಪ್ ನಲ್ಲಿ ಸಂಪೂರ್ಣ ಉಚಿತವಾಗಿ ಪ್ರಕಟಿಸುತ್ತೇವೆ. ನಿಮ್ಮ ಕ್ಯೂಟ್ ಕಣ್ಣಿನ ಕಂದನ ಫೋಟೋಗಳಿಗಾಗಿ ನಾವು ಕಾಯುತ್ತಿರುತ್ತೇವೆ.
ನಮ್ಮ ವಾಟ್ಸಪ್ ಸಂಖ್ಯೆ - 7349619443
ಸೂಚನೆ: ಕಡ್ಡಾಯವಾಗಿ 7 ವರ್ಷದ ಒಳಗಿನ ಮಗುವಿನ ಫೋಟೋ ಜೊತೆಗೆ ಶುಭಕೋರುವವರ ಹೆಸರನ್ನು ತಿಳಿಸಬೇಕು.
Kshetra Samachara
01/01/2021 09:58 am