ಸಾಂಪ್ರದಾಯಿಕ ಸೀರೆಯಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳ ಸೌಂದರ್ಯ ನೂರ್ಮಡಿಗೊಳುತ್ತದೆ ಅದರಲ್ಲೂ ಗುಲಾಬಿ ಬಣ್ಣದ ಸೀರೆಯಲ್ಲಿ ತುಸು ಹೆಚ್ಚೆ ಸುಂದರವಾಗಿ ಕಾಣುತ್ತಾರೆ.
ಗುಲಾಬಿ ಬಣ್ಣವು ಅದೃಷ್ಟ,ಸಂತೋಷ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ. ಇನ್ನು ಎಲ್ಲಾ ಹೆಣ್ಣುಮಕ್ಕಳಿಗೆ ಬಹುವಾಗಿ ಇಷ್ಟವಾಗುವ ಈ ಗುಲಾಬಿ ಬಣ್ಣದ ಸೀರೆಯಲ್ಲಿ ನಮ್ಮ ನಾರಿಮಣಿಯರು ಮಿಂಚಿದ್ದು ಹೀಗೆ…
ಆಯಾದಿನ ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ..
ಅಕ್ಟೋಬರ್ 15 ನೇರಳೆ
ಪಬ್ಲಿಕ್ ನೆಕ್ಸ್ಟ್ ನಾರಿಯರ ನವರಾತ್ರಿಯ ನವೋತ್ಸವದ ಸೀರೆ ಸಂಭ್ರಮಕ್ಕೆ ನಾಳೆ ತೆರೆ ಬಿಳಲಿದೆ. ನಾಳೆ ಹೇಳಿದ ನೇರಳೆ ಬಣ್ಣದ ಸೀರೆ ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ಕಳುಹಿಸುವುದನ್ನು ಮರೆಯದಿರಿ…
Kshetra Samachara
14/10/2021 10:18 pm