ನವರಾತ್ರಿಯ ನವೋತ್ಸವದಲ್ಲಿ ಇಂದು ಕಡು ನೀಲಿ ಬಣ್ಣದ ಸೀರೆಯಲ್ಲಿ ನಾರಿಯರು ಸಕ್ಕತ್ತಾಗಿಯೇ ಮಿಂಚಿದ್ದಾರೆ. ನಿತ್ಯ ಹತ್ತಾರು ಕೆಲಸಗಳಲ್ಲಿ ಬ್ಯುಜಿ ಇರುವ ನಮ್ಮ ಹೆಣ್ಣು ಮಕ್ಕಳು ಇಷ್ಟದ ಸೀರೆ ಉಟ್ಟು ಖುಷಿಯಿಂದ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಹಂಚಿಕೊಳ್ಳಲು ಪಬ್ಲಿಕ್ ನೆಕ್ಸ್ಟ್ ವೇದಿಕೆವೊಂದನ್ನು ಒದಗಿಸಿದೆ.
ನವರಾತ್ರಿ ಒಂದು ರೀತಿಯಲ್ಲಿ ಮಹಿಳಾ ಪ್ರಧಾನ ಹಬ್ಬ. ನವರಾತ್ರಿ ಮುಗಿಯುವರೆಗೂ ಪ್ರತಿದಿನದ ಫೋಟೋವನ್ನು ಮಹಿಳೆ ಮಣಿಗಳು ಕಳುಹಿಸುತ್ತಿದ್ದಾರೆ. ಇಂದು ಕಡುನೀಲಿ ಬಣ್ಣದ ಉಡುಪು ಉಟ್ಟವರ ಫೋಟೋ ಇಲ್ಲಿವೆ ನೋಡಿ..
ಅಕ್ಟೋಬರ್ 14 ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಂಚಿಕೊಂಡು ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
13/10/2021 09:54 pm