ಭಾರತೀಯ ಸಂಸ್ಕೃತಿಯಲ್ಲಿ ಕಿತ್ತಳೆ ಬಣ್ಣ ಕೇಸರಿ ಬಣ್ಣಕ್ಕೆ ಅತ್ಯಂತ ಮಹತ್ವ. ಈ ಬಣ್ಣ ದೈವಿಕತೆ ಮತ್ತು ಪವಿತ್ರತೆಯ ಸಂಕೇತ. ಅಷ್ಟೇ ಅಲ್ಲ ಕಿತ್ತಳೆ ಬಣ್ಣವು ಶಕ್ತಿ ಹಾಗೂ ಕ್ರಿಯಾಶೀಲತೆಯನ್ನು ಬಿಂಬಿಸುತ್ತದೆ. ಇದು ಬೆಂಕಿ ಹಾಗೂ ಒಂದು ಹಂತದಲ್ಲಿ ಸೂರ್ಯಾಸ್ತಮಾನದ ಆಕಾಶದ ಪ್ರತೀಕ ಕೂಡ ಹೌದು.
ಇಂತಹ ಕಲರ್ಫುಲ್ ಮತ್ತು ಪವರ್ ಪುಲ್ ಕಿತ್ತಳೆ ಬಣ್ಣದ ಸೀರೆಯಲ್ಲಿ ನಮ್ಮ ನಾರಿಮಣಿಯರು ಮಿಂಚಿದ್ದು ಹೀಗೆ…
9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ..
ಅಕ್ಟೋಬರ್ 11 ಬಿಳಿ
ಅಕ್ಟೋಬರ್ 12 ಕೆಂಪು
ಅಕ್ಟೋಬರ್ 13 ಕಡುನೀಲಿ
ಅಕ್ಟೋಬರ್ 14ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
10/10/2021 08:00 pm