ಬ್ರಹ್ಮಾವರ : ಶ್ರೀ ಸಿದ್ಧಿವಿನಾಯಕ ಫ್ರೆಂಡ್ಸ್ ಕುಮ್ರಗೊಡು ಇವರು ಗಣೇಶ್ ಚತುರ್ಥಿಯ ಪ್ರಯುಕ್ತವೇಷಗಳನ್ನು ಧರಿಸಿ ಒಂದು ಲಕ್ಷ ರೂ. ಗಳನ್ನು ಸಂಗ್ರಹಿಸಿದ್ದು, ಈ ಹಣವನ್ನು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 9 ವರ್ಷದ ಪುಟ್ಟ ಬಾಲಕ, ಕೊಕ್ಕರ್ಣೆ ಕಲ್ಲುಗೊಳಿ ನಿವಾಸಿಯಾದ ರಂಜನ್ ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
Kshetra Samachara
08/09/2022 04:31 pm