ಉಡುಪಿ: ಉಡುಪಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಶರ್ಮಿಳಾ ಎಸ್ . ಅವರು ಕೊರೊನಾ ಜಾಗೃತಿಗಾಗಿ ವಿಶೇಷ ಗೀತೆಯೊಂದನ್ನು ರಚಿಸಿ, ಸುಶ್ರಾವ್ಯವಾಗಿ ಹಾಡಿದ್ದಾರೆ.
ಈ ಗೀತೆಯನ್ನು ಈಗಾಗಲೇ ಉಡುಪಿಯ ಹಲವೆಡೆ ಜಾಗೃತಿಗಾಗಿ ಬಳಸಿಕೊಳ್ಳಲಾಗುತ್ತಿದೆ. 'ಪಬ್ಲಿಕ್ ನೆಕ್ಸ್ಟ್' ನ ಖಾಯಂ ಓದುಗರಾಗಿರುವ ಶರ್ಮಿಳಾ ಅವರ ಈ ಗೀತೆಯನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ...
Kshetra Samachara
21/01/2022 06:32 pm