ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಕಳ: ಕೋವಿಡ್-19 ಲಸಿಕಾ ಮೆಗಾ ಅಭಿಯಾನ

ಮುಲ್ಕಿ: ಕಟೀಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಐಕಳ ಗ್ರಾಮ ಪಂಚಾಯತ್ ಹಾಗೂ ಪಾಂಪೈ ಕಾಲೇಜು ಐಕಳ ಎನ್,ಎಸ್.ಎಸ್.ತಂಡ ಊರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್ 19 ಲಸಿಕಾ ಮೆಗಾ ಅಭಿಯಾನ ಐಕಳ ದ.ಕ ಜಿಲ್ಲಾ ಪಂಚಾಯತ್ ಹಿ‌.ಪ್ರಾ. ಶಾಲೆ ಹಾಗೂ ದ.ಕ.ಜಿ.ಪಂಚಾಯತ್ ಹಿ.ಪ್ರಾ.ಶಾಲೆ ಉಳೆಪಾಡಿ ಯಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಅಭಿಯಾನದಲ್ಲಿ 225 ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ಸಹಾಯಕಿಯರು ಅಂಗನವಾಡಿ‌ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥರಿದ್ದರು.

Edited By : PublicNext Desk
Kshetra Samachara

Kshetra Samachara

17/09/2021 09:38 pm

Cinque Terre

5.65 K

Cinque Terre

0

ಸಂಬಂಧಿತ ಸುದ್ದಿ