ಮಂಗಳೂರು: 'ಕೋವಿಡ್' ಕುರಿತು ಭಯಾತಂಕ ಬೇಡವೇ ಬೇಡ. ಭೀತಿಯಿಂದ ಆತುರ ಪಟ್ಟು, ಯಾವುದೇ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮುಂಜಾಗ್ರತೆ ಸದಾ ಇರಲಿ. 'ಧೈರ್ಯಂ ಸರ್ವತ್ರ ಸಾಧನಂ' ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಂಗಳೂರಿಗರಿಗೆ ವೀಡಿಯೊ ಮೂಲಕ ಧೈರ್ಯ ತುಂಬಿದ್ದಾರೆ...
Kshetra Samachara
18/08/2021 05:43 pm