ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಲಸಿಕೆ ಬಂದರೂ ಜಾಗ್ರತೆ ನಮ್ಮ ಕೈಯಲ್ಲಿರಲಿ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ. ಕೊರೊನಾಗೆ ಲಸಿಕೆ ಬಂದರೂ ನಮ್ಮ ಜಾಗೃತಿಯಲ್ಲಿ ನಾವಿರಬೇಕು. ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಬೇಕು. ಕೊರೊನಾ ಸಾಮಾನ್ಯ ಜ್ವರ ಅಂತಾ ಯಾರೂ ಭಾವಿಸಬೇಡಿ. ಕೊರೊನಾದಿಂದ ಏನೂ ಆಗಲ್ಲ ಎಂಬ ಅಹಂಕಾರವೂ ಬೇಡ. ಜನರು ಸ್ವಯಂ ಜಾಗ್ರತೆ ಮಾಡಿ ಎಲ್ಲರನ್ನೂ ರಕ್ಷಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

25/11/2020 03:57 pm

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ