ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಬ್ಲಿಕ್ ನೆಕ್ಸ್ಟ್ ಕಾರ್ಯವೈಖರಿ ಖುಷಿ ತಂದಿದೆ: ಕಾಂಗ್ರೆಸ್ ಮುಖಂಡ ಶುಭದ ರಾವ್

ಕಾರ್ಕಳ: ಪಬ್ಲಿಕ್ ನೆಕ್ಸ್ಟ್ ಡಿಜಿಟಲ್ ಮೀಡಿಯಾದ ಕಾರ್ಯವೈಖರಿ ನಮಗೆ ತುಂಬ ಖುಷಿ ಕೊಟ್ಟಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಶುಭದ ರಾವ್ ಹೇಳಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಸಿದ ಅವರು ,ಸಾರ್ವಜನಿಕರಿಗೆ ಅತ್ಯುತ್ತಮ ಸುದ್ದಿಯನ್ನು ಈ ಮಾಧ್ಯಮ ನೀಡುತ್ತಿದೆ.ಇನ್ನಷ್ಟು ಉತ್ತಮ ಸುದ್ದಿಗಳು ಇದರಿಂದ ಬರಲಿ.ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸ ಇದರಿಂದ ಆಗಲಿ,ಇನ್ನಷ್ಟು ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದ್ದಾರೆ.

Edited By : Manjunath H D
Kshetra Samachara

Kshetra Samachara

05/10/2021 12:16 pm

Cinque Terre

6.55 K

Cinque Terre

2