ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದಿದೆ.ಉಡುಪಿ ಜಿಲ್ಲೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಪಾಸಾಗಿದ್ದಾರೆ.ಪಿಯುಸಿ ಫಲಿತಾಂಶದಂತೆ ,ಎಸ್ಸೆಸ್ಸೆಲ್ಸಿಯಲ್ಲೂ ಹಲವು ವಿದ್ಯಾರ್ಥಿಗಳು ಫುಲ್ ಮಾರ್ಕ್ಸ್ ತಗೊಂಡಿದ್ದಾರೆ.ಅಂದರೆ 625 ಕ್ಕೆ 625! ಈ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಇಂತಹ ಕೆಲ ವಿದ್ಯಾರ್ಥಿಗಳು ಪಬ್ಲಿಕ್ ನೆಕ್ಸ್ಟ್ ಗೆ ತಮ್ಮ ಸಂತೋಷದ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ.ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಹೊಳ್ಳ, ನವನೀತ್ ರಾವ್ , ಅನುಶ್ರೀ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಕೇಳಿ.
Kshetra Samachara
09/08/2021 07:46 pm