ಸುರತ್ಕಲ್ :ಇಲ್ಲಿಗೆ ಸಮೀಪದ ಕಾಟಿಪಳ್ಳ ಹಿಂದೂ ರುದ್ರಭೂಮಿಯ 35 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ ನೀಡಿದರು.
ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ , ಸರಿತ ಶಶಿಧರ್, ಹಿಂದೂ ರುದ್ರ ಭೂಮಿ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗಣೇಶಪುರ, ಕೋಶಾಧಿಕಾರಿ ಹರೀಶ್ ಪಣಂಬೂರು ಹಾಗೂ ಪದಾಧಿಕಾರಿಗಳು, ಸಾರ್ತೋಜಿ, ಗಣೇಶ್ ಸಾಲಿಯಾನ್,ದಿನಕರ್ ಇಡ್ಯಾ, ಹೊನ್ನಯ ಕೋಟ್ಯಾನ್, ಪಂಚಾಯತ್ ಸದಸ್ಯರು ಪದ್ಮನಾಭ ಸಾಲಿಯಾನ್,ಶೈಲಜಾ ಗಣೇಶ್ ಕಟ್ಟೆ,ಸಪ್ನಾಸುನಿಲ್, ಸುನಿಲ್ ಪ್ರಭು, ಗಿರೀದರ್ ಶೆಟ್ಟಿ, ಶೈಲೇಶ್, ಗಣೇಶ್ ಸುವರ್ಣ, ಶಾಂತ ಕುಮಾರ್, ಪ್ರೇಮ್ ಡಿ 'ಸೋಜಾ, JE ಲಾವಣ್ಯ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
24/08/2022 03:39 pm