ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯಡ್ಕ: ಖೈದಿಗಳ ಜೊತೆ ರಕ್ಷಾ ಬಂಧನ ಆಚರಣೆ

ಮಣಿಪಾಲ: ಉಡುಪಿಯ ಹಿರಿಯಡ್ಕ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು. ಸುಮಾರು 160 ಜನ ಖೈದಿಗಳು ಮತ್ತು ಜೈಲು ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಖೈದಿಗಳಿಗೆ ರಾಖಿ ಕಟ್ಟಿ ಅವರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭ ಅಧ್ಯಕ್ಷೆ ಸಾಧನಾ ಕಿಣಿ, ಕಾರ್ಯದರ್ಶಿ ರಾಜು ಪಹುಜಾ, ವಿನುತಾ ಕಿರಣ್, ರಂಜಿತಾಶೇಟ್, ಡಾ.ಪಲ್ಲವಿ, ಭೂಮಿಕಾ, ಪ್ರಮೀಳಾ, ಮುಕ್ತ, ಆದಿತ್ಯ ಶೆಟ್ಟಿ, ಆದಿತ್ಯ ಪೈ ಮತ್ತು ಜೈಲು ಸಿಬ್ಬಂದಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/08/2022 07:42 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ