ಉಡುಪಿ :ಜಿ.ಐ.ಇ ಪ್ರೊಡಕ್ಷನ್ಸ್ ಡೆಲ್ಲಿ ಇವರು ಆಗ್ರಾದಲ್ಲಿ ನಡೆಸಿದ ಗ್ಲೋಬಲ್ ಮಿಸ್ಟರ್ ಏಶಿಯಾ ಇಂಟರ್ನ್ಯಾಷನಲ್ ಇಂಡಿಯಾ 2022 - ಸ್ಪರ್ಧೆಯಲ್ಲಿ ಮೊದಲನೇ ರನ್ನರ್ ಅಪ್ ಆಗಿ ಉಡುಪಿಯ ಓಂಕಾರ್ ಜೆ ಭಂಡಾರಿ ಇವರು ಆಯ್ಕೆಯಾಗಿದ್ದಾರೆ. ಇವರು ಮಣಿಪಾಲ ಡಿ.ಓ.ಸಿ ಕಾಲೇಜಿನ ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿ. ಕ್ಯಾಂಪ್ಕೋ ಸೀನಿಯರ್ ಮ್ಯಾನೇಜರ್ ಜಯ ಭಂಡಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕಿ ಪೂರ್ಣಿಮ ಇವರ ಪುತ್ರ.
Kshetra Samachara
08/07/2022 08:27 am