ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಛಾಯಾಗ್ರಾಹಕ ಅಮೃತ್ ಬೀಜಾಡಿ ಅವರಿಗೆ ಚಿನ್ನದ ಪದಕದೊಂದಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ದೊರಕಿದೆ.
ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಮೃತ್ ಬೀಜಾಡಿ ಭಾಗವಹಿಸಿದ್ದರು. ಆ ಸ್ಪರ್ಧೆಯಲ್ಲಿ ಕೇರಳದಲ್ಲಿ ಸೆರೆಹಿಡಿದಿದ್ದ ತೈಯ್ಯಂ ಛಾಯಾಚಿತ್ರಕ್ಕೆ ಎಫ್.ಎಸ್.ಗೋಲ್ಡ್ ಮೆಡಲ್ ಮತ್ತು 8 ಎಕ್ಸೆಪ್ಟೆನ್ಸ್ ಪ್ರಶಸ್ತಿಗಳು ದೊರಕಿವೆ.
PublicNext
30/05/2022 10:14 am