ಮೂಡುಬಿದಿರೆ: ಮಹಾಶಿವರಾತ್ರೋತ್ಸವ ಪ್ರಯುಕ್ತ ಶಿರ್ತಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಚಂಡಿಕಾಯಾಗ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಸತೀಶ್ ವಿ.ಶೆಟ್ಟಿ,ಕೋಶಾಧಿಕಾರಿ ಶಶಿಧರ ದೇವಾಡಿಗ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯದರ್ಶಿ ಸುದೀಪ್ ಬುನ್ನನ್, ಕೋಶಾಧಿಕಾರಿ ಪ್ರಭಾಕರ್ ವಾಲ್ಪಾಡಿ, ಸೇವಾ ಸಮಿತಿಯ ಅಧ್ಯಕ್ಷ ಬಲರಾಮ್ ಪ್ರಸಾದ್ ಭಟ್ ,ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಅರ್ಚಕರಾದ ಉಮಾಶಂಕರ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
Kshetra Samachara
28/02/2022 06:19 pm