ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ

ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಮಕ್ಕಳಿಂದ ಭಜನೆ ನಡೆಯಿತು. ಪ್ರತಿ ಶುಕ್ರವಾರ ವಿದ್ಯಾರ್ಥಿಗಳಿಂದ ಈ ಶಾರದಾ ಮೂರ್ತಿಯ ಮುಂದೆ  ಭಜನೆ ನಡೆಯುತ್ತದೆ. ವಾರ್ಷಿಕ ಪೂಜೆ ಮೂಲಾನಕ್ಷತ್ರದಂದು ನಡೆಯುತ್ತದೆ. ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಪೂಜೆ ನಡೆಸಿದರು. ಮುಖ್ಯಶಿಕ್ಷಕಿಯರಾದ ಸರೋಜಿನಿ, ವಿಜಯಲಕ್ಷ್ಮೀ ರಾವ್, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಶೆಟ್ಟಿ ಮತ್ತಿತರಿದ್ದರು.

Edited By : PublicNext Desk
Kshetra Samachara

Kshetra Samachara

12/10/2021 09:59 pm

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ