ಬಜಪೆ:ಕಟೀಲಿ ನಲ್ಲಿ 8ನೇ ವರ್ಷದ ಭಗವಾನ್ ಶ್ರೀ ವಿಶ್ವ ಕರ್ಮ ಪೂಜೆಯು ನಡೆಯಿತು. ಈ ಸಂದರ್ಭ ಮುಕ್ತೆಶ್ವರ ಸುಧಾಕರ್ ಆಚಾರ್ಯ, ಸದಾಶಿವ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ, ನಾರಾಯಣ ಆಚಾರ್ಯ, ಶಿವರಾಮ್ ಆಚಾರ್ಯ ,ಗುರು ರಾಗವೇಂದ್ರ ಆಚಾರ್ಯ ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.
Kshetra Samachara
16/09/2021 07:25 pm