ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜ್ಪೆ : ತುಳುಲಿಪಿಯ ನಾಮಫಲಕ ಉದ್ಘಾಟನೆ

ಬಜ್ಪೆ:ಬಜ್ಪೆ ಸಮೀಪದ ಪೊರ್ಕೋಡಿಯಲ್ಲಿ ನೂತನವಾಗಿ ಅಳವಡಿಸಲಾದ ಊರಿನ ಹೆಸರಿನ ತುಳುಲಿಪಿಯ ನಾಮಫಲಕವನ್ನು ಶಾಸಕ ಉಮನಾಥ್ ಕೋಟ್ಯಾನ್ ಅನಾವರಣಗೊಳಿಸಿದರು. ಈ ಸಂದರ್ಭ ಅವರು ಮಾತನಾಡಿ ತುಳುವಿಗೆ ಸಂಘಟನೆಗಳ ಪ್ರೋತ್ಸಾಹ ಶ್ಲಾಘನೀಯವಾಗಿದ್ದು ನಿರಂತರವಾಗಿರಲಿ ಎಂದರು.

ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶ್ರೀಮತಿ ಪೂರ್ಣಕಲಾ ವೈ.ಕೆ. ಮುಲ್ಕಿ-ಮೂಡಬಿದ್ರೆ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್, ಪ್ರಮುಖರಾದ ರಿತೇಶ್ ಶೆಟ್ಟಿ,ಗಣೇಶ್ ಅರ್ಬಿ ,ಸತೀಶ್ ದೇವಾಡಿಗ,ಅಣ್ಣು ಶೆಟ್ಟಿ, ಲೋಕೇಶ್ ಪೂಜಾರಿ ಬಜ್ಪೆ, ಭೋಜರಾಜ್ ಕರಂಬಾರ್ ಲಕ್ಷ್ಮಣ ಬಂಗೇರ,ನಿತ್ಯಾನಂದ ಪುತ್ರನ್,ನವೀನ್ ಶೆಟ್ಟಿ, ಅಶೋಕ್ ಮುರನಗರ,ನಿರಂಜನ್ ಕರ್ಕೇರ ಪೊರ್ಕೋಡಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/08/2021 12:30 pm

Cinque Terre

3.6 K

Cinque Terre

5

ಸಂಬಂಧಿತ ಸುದ್ದಿ