ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಐತಿಹಾಸಿಕ ಸನ್ಯಾಸಿ ಬಲ್ಲೆ ನಾಗಬನದ ಬೆಳ್ಳಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀ ನಾಗ ಬನ ಸೇವಾ ಸಮಿತಿ ಸನ್ಯಾಸಿ ಬಲ್ಲೆ ಕಂಚುಗೋಡು ಗುಜ್ಜಾಡಿ 25ನೇ ವರ್ಷದ ಬೆಳ್ಳಿ ಮಹೋತ್ಸವ ಮತ್ತು ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವ ನಡೆಯಿತು.
ಸಹಸ್ರಾರು ಭಕ್ತಾದಿಗಳು ಕೊಡಪಾಡಿಯಿಂದ ಕಂಚುಗೋಡು ಸನ್ಯಾಸಿಬಲ್ಲೆಯ ವರೆಗೆ ಪುರ ಮೆರವಣಿಗೆಯಲ್ಲಿ ಪಾಲ್ಗೊಂಡು ಸಡಗರದಿಂದ ಕಾರ್ಯಕ್ರಮ ನೆರವೇರಿಸಿದರು.
Kshetra Samachara
29/01/2021 08:11 pm