ಕಾಪು : ಶಂಕರಪುರ ಶ್ರೀ ದ್ವಾರಕ ಮಾಯಿ ಸಾಯಿಬಾಬಾ ಮಂದಿರದಲ್ಲಿ ಸಾಯಿಬಾಬಾರ ಮೂರ್ತಿಗೆ ಭಾರತದ ರಾಷ್ಟ್ರಧ್ವಜದ ದ್ಯೋತಕವಾದ ಕೇಸರಿ ಬಿಳಿ ಹಸಿರು ಬಣ್ಣಗಳ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಯಿತು .
ಗುರೂಜಿ ಸಾಯಿ ಈಶ್ವರ್ ರವರ ನೇತೃತ್ವದಲ್ಲಿ ಮಂದಿರದ ಭಕ್ತರ ಸಹಕಾರದೊಂದಿಗೆ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷವಾಗಿ ಸಾಯಿ ಬಾಬಾ ಮೂರ್ತಿಯನ್ನು ಅಲಂಕರಿಸಿ ಪೂಜಿಸಲಾಯಿತು.
Kshetra Samachara
15/08/2021 07:55 pm