ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರಾವಳಿಯ ಕನ್ನಡತಿ ಮರಾಠಿಗರಿಗೆ ಕಲಿಸಿದ್ದಾಳೆ ಯಕ್ಷಗಾನದ ಹೆಜ್ಜೆ ತಾಳ !

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿಯ ಭಾವನಾ ಆರ್ ದೇವಾಡಿಗ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಮಹಾರಾಷ್ಟ್ರದ ಮರಾಠಿಗರಿಗೆ ಕಲಿಸುತ್ತಿದ್ದಾರೆ. ಭಾವನ ಡ್ಯಾನ್ಸ್ ಸ್ಟುಡಿಯೋ ಎನ್ನುವ ಸಂಸ್ಥೆಯನ್ನು ಕಟ್ಟಿಕೊಂಡು ಪುಣೆಯಲ್ಲಿ ಹಿಂದಿ ಮರಾಠಿ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದ ಭಾವನವರು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅನೇಕ ರಿಯಾಲಿಟಿ ಶೋಗಳಲ್ಲಿ ಹೆಜ್ಜೆಹಾಕಿದ ಇವರ ತಂಡ ದೇಶ-ವಿದೇಶಗಳಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡಿದೆ ಆದರೆ ಇದೆಲ್ಲದರ ಜೊತೆಗೆ ತನ್ನ ತಾಯಿನಾಡಿನ ಗಂಡುಕಲೆಯನ್ನು ಮಹಾರಾಷ್ಟ್ರದ ಮರಾಠಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟಿಸುವಂತೆ ಮಾಡಿದ ಭಾವನ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿದ chit-chat ನಲ್ಲಿ ಹೇಳಿದ್ದೇನು ನೀವೇ ನೋಡಿ......

Edited By : Manjunath H D
Kshetra Samachara

Kshetra Samachara

24/10/2020 12:38 pm

Cinque Terre

26.92 K

Cinque Terre

5

ಸಂಬಂಧಿತ ಸುದ್ದಿ