ಉಡುಪಿ: ಎಸ್ ಸಿಡಿಸಿಸಿ ಬ್ಯಾಂಕ್ ನ ಪ್ರಗತಿ ಪರಿಶೀಲನೆ ಸಭೆ ಉಡುಪಿಯ ಕಿದಿಯೂರು ಹೋಟೆಲ್ ನಲ್ಲಿ ನಡೆಯಿತು. ಉಡುಪಿ ತಾಲೂಕಿನ ಎಲ್ಲಾ ಬ್ಯಾಂಕಿನ ಸಿಬ್ಬಂದಿ ಭಾಗವಹಿಸಿದರು. ಗ್ರಾಹಕರ ಬೇಡಿಕೆಗಳನ್ನು ಶಾಖೆಯ ಸಿಬ್ಬಂದಿ, ಬ್ಯಾಂಕಿನ ಪದಾಧಿಕಾರಿಗಳ ಮುಂದಿಟ್ಟರು. ಕೆಲ ಸಮಸ್ಯೆಗಳಿಗೆ ಪದಾಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂತ್ರ ಹೇಳಿದರು.
Kshetra Samachara
12/10/2020 06:15 pm