ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಮೀನು ಕಟ್ಟಿಂಗ್ ಶೆಡ್‌ಗೆ ಕಾರ್ಮಿಕ ಇಲಾಖೆ ದಾಳಿ; ಅಪ್ರಾಪ್ತರ ರಕ್ಷಣೆ

ಕೋಟ: ಕೋಟತಟ್ಟು ಪಡುಕರೆಯ ಖಾಸಗಿ ಮೀನು ಕಟ್ಟಿಂಗ್ ಶೆಡ್ ಮೇಲೆ ಉಡುಪಿ ಕಾರ್ಮಿಕ ಇಲಾಖೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿದ ಘಟನೆ ನಡೆದಿದೆ.

ಇಲ್ಲಿ ಉತ್ತರ ಕನ್ನಡ ಜಿಲ್ಲೆಯ ಹತ್ತಾರು ಬಾಲ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಆರೋಪಗಳು ಕೇಳಿ ಬಂದಿದ್ದವು. ಅಪ್ರಾಪ್ತರಿಂದ ಮೀನು ಕಟ್ಟಿಂಗ್ ಮಾಡಿಸುತ್ತಿದ್ದ ವೇಳೆ ಉಡುಪಿ ಜಿಲ್ಲೆಯ ಕಾರ್ಮಿಕ ಇಲಾಖೆ ದಾಳಿ ನಡೆಸಿ ಮಕ್ಕಳನ್ನು ವಶಕ್ಕೆ ಪಡೆದಿದೆ. ಬಳಿಕ ಉಡುಪಿ ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲಾಶ್ರಮಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

25/08/2022 12:21 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ