ಸಿದ್ದಾಪುರ: ಸಿದ್ದಾಪುರ ಗ್ರಾಮದ ದಕ್ಕೆರಬಾಳು ಕಾಮತ್ ಕುಟುಂಬದ ಬ್ರಹಸ್ಥಾನದ ದೈವಸ್ಥಾನದಿಂದ ಕಾಣಿಕೆ ಹುಂಡಿ ಕಳವಾಗಿದೆ. ದೈವಸ್ಥಾನದ ಬಾಗಿಲು ಮುರಿದು ಕಳ್ಳರು ಒಳಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಡಿ. ಭರತ್ ಕಾಮತ್ ಎಂಬವರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Kshetra Samachara
25/07/2022 12:24 pm