ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಬಾಲಕಿ ಆತ್ಮಹತ್ಯೆ ಕೇಸ್ ಸಿಐಡಿಗೆ ವಹಿಸಿ : ರಾಜಶೇಖರಾನಂದ ಸ್ವಾಮೀಜಿ

ವಿಟ್ಲ: ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕಿ ಮನೆಗೆ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಬಂಧನವಾದ ವ್ಯಕ್ತಿಯ ತಾಯಿಯಿಂದ ಕುಟುಂಬಕ್ಕೆ ಒಂದು ರೀತಿಯ ತೊಂದರೆ ಬಂದಿದೆ. ಆರಕ್ಷಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೇಧಿಸಬೇಕು. ಆತ್ಮಹತ್ಯೆ ಎಂಬಲ್ಲಿಗೆ ಮುಗಿದು ಹೋಗದೆ ಪ್ರಕರಣವನ್ನು ಸಿಐಡಿಗೆ ನೀಡಿ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.

Edited By :
Kshetra Samachara

Kshetra Samachara

09/05/2022 08:59 pm

Cinque Terre

12.17 K

Cinque Terre

1

ಸಂಬಂಧಿತ ಸುದ್ದಿ