ಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ ಮೃತದೇಹ ಸಮುದ್ರ ಸೇರುತ್ತಿರುವುದನ್ನು ಮೀನುಗಾರರು ತಪ್ಪಿಸಿದ್ದಾರೆ.
ಮಂಗಳೂರಿನ ಬೋಳೂರು ವ್ಯಾಪ್ತಿಯಲ್ಲಿ ಪತ್ತೆಯಾದ ಮೃತದೇಹವನ್ನು ಮೀನುಗಾರರು ಮೇಲಕ್ಕೆತ್ತಿದ್ದು, ಮೃತದೇಹವನ್ನು ಪಾಂಡೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
Kshetra Samachara
12/09/2021 10:43 am