ಸುಳ್ಯ: ಪ್ರವೀಣ್ ನೆಟ್ಟಾರು ಹಂತಕರನ್ನು ಬೆಳ್ಳಾರೆಗೆ ಕರೆತಂದ ಪೊಲೀಸರು ಮಾಸ್ತಿಕಟ್ಟೆಯ ಅಕ್ಷಯ ಚಿಕನ್ ಸೆಂಟರ್ ಬಳಿ ಸ್ಥಳ ಮಹಜರು ನಡೆಸಿದರು.
ಬೆಳ್ಳಾರೆಯಲ್ಲಿ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿದೆ. ಮಾಸ್ತಿಕಟ್ಟೆಗೆ ಬರುವ ಮೊದಲು ಅಂಕತಡ್ಕದಲ್ಲೂ ಮಹಜರು ನಡೆಸಿದರೆಂದು ತಿಳಿದುಬಂದಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ.
PublicNext
11/08/2022 08:28 pm