ಬಂಟ್ವಾಳ: ಜಿ.ಪಂ ಸದಸ್ಯ ತುಂಗಪ್ಪ ಬಂಗೇರ ಇವರು ಕಾಣೆಯಾಗಿದ್ದಾರೆ ಎಂದು ಬಂಗೇರರ ಫೋಟೋಗಳನ್ನ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪುಂಜಾಲಕಟ್ಟೆ ಆರಕ್ಷಕ ಠಾಣೆಗೆ ಬಡಗ ತೆಂಕ ಕಜೆಕಾರ್, ಪುಂಜಾಲಕಟ್ಟೆ ಬಿಜೆಪಿ ಪ್ರಮುಖರ ಮೂಲಕ ದೂರು ನೀಡಲಾಯಿತು ಬಿಜೆಪಿ ಪ್ರಮುಖರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು
Kshetra Samachara
03/11/2020 09:12 pm