ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಬಂದರ್‌ನಲ್ಲಿ ನೀರಿಗೆ ಬಿದ್ದ ಬೈಕ್ : ಸವಾರ ಬಚಾವ್

ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ಬೈಕೊಂದು ಅಕಸ್ಮಾತ್ತಾಗಿ ನೀರಿಗೆ ಬಿದ್ದ ಘಟನೆ ಸಂಭವಿಸಿದೆ.

ಬೈಕ್ ನಲ್ಲಿದ್ದ ಸವಾರನಿಗೆ ಹಗ್ಗ ನೀಡಿ ನೀರಿಂದ ಮೇಲಕ್ಕೆತ್ತುವ ಮೂಲಕ ಬಚಾವ್‌ ಮಾಡಲಾಯಿತು.ಆದರೆ ನೀರಿಗೆ ಬಿದ್ದ ಬೈಕ್ ನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು.

ಕೊನೆಗೆ ಕ್ರೇನ್ ತರಿಸಿ ಬೈಕನ್ನು‌ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು.ಕಾರ್ಯಾಚರಣೆಗೆ ಮಲ್ಪೆಯ ಆಪದ್ಭಾಂಧವ ಈಶ್ವರ್ ಮಲ್ಪೆ ಮತ್ತಿತರರು ಸಹಕರಿಸಿದರು.

Edited By : Manjunath H D
Kshetra Samachara

Kshetra Samachara

15/03/2022 05:41 pm

Cinque Terre

22.26 K

Cinque Terre

0

ಸಂಬಂಧಿತ ಸುದ್ದಿ